ಹೊಸದಿಲ್ಲಿ: ಭಾರ ತದ ಸೇನಾ ಶಕ್ತಿಗೆ ದೊಡ್ಡ ಮಟ್ಟದ ಬಲ ನೀಡು ವಂತೆ ಈಗ ಸೇನೆಯ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ ಸೇರ್ಪಡೆಗೊಂಡಿದೆ. ಇದೇ ಮೊದಲ ಬಾರಿಗೆ ಭಾರ ತ ವು ದೀರ್ಘ ವ್ಯಾ ಪ್ತಿಯ ಹೈಪ ರ್ ಸಾ ನಿಕ್ ಕ್ಷಿಪ ಣಿ ಯ ಪರೀ ಕ್ಷಾರ್ಥ ...
ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ ಬೆನ್ನಲ್ಲೇ ಈಗ ಎಐ ...
ಕೀವ್: ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ...
ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನ ಮಾಡಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ...
ಮೇಷ: ಶುಭಪ್ರದವಾಗಿರುವ ಸೋಮವಾರ. ಉದ್ಯೋಗದಲ್ಲಿ ಅಪೂರ್ವ ಸಾಧನೆಯ ತೃಪ್ತಿ. ಸ್ಥಳ ಬದಲಾವಣೆಯ ಯೋಚನೆ ಬೇಡ. ಉದ್ಯಮ ಕ್ಷೇತ್ರದಲ್ಲಿ ಸಮಸ್ಯೆಯಿದ್ದರೂ ...
ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ವಲಸಿಗರು ಮತ್ತು ಸ್ಥಳೀಯರ ನಡುವಿನ ಸಂಘರ್ಷ ಇತ್ತೀಚಿಗೆ ಹೆಚ್ಚುತ್ತಿದೆ. ದೇಶದ ಎಲ್ಲ ಭಾಗದ ಜನರನ್ನು ಒಪ್ಪಿಕೊಂಡಿರುವ ಬೆಂಗಳೂರು ಹೇಗೆ ಬದಲಾಗುತ್ತಿದೆ? ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ ...
ಬೆಂಗಳೂರು: ಪಾಕಿಸ್ಥಾನದಿಂದ ಅಕ್ರಮವಾಗಿ ವಲಸೆ ಬಂದು ರಾಜ್ಯದ ವಿವಿಧೆಡೆ ನೆಲೆಸಿರುವವರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಇವರ ಪತ್ತೆಗಾಗಿ ಖಾಕಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ. ಈ ಪಾಕ್ ಅಕ್ರಮ ವಲಸಿಗರು ಕೇವಲ ಮೆಹದಿ ಪಂಗಡದ ...
ಬೆಂಗಳೂರು: ಮುಖ್ಯಮಂತ್ರಿ ಆಗುವ ಹಿರಿತನ ಮತ್ತು ಸಾಮರ್ಥ್ಯ ಇರುವಂತಹ ಸಮುದಾಯದ ನಾಯಕರಿಗೆ ಯಾವುದೇ ಉಪಯೋಗಕ್ಕೆ ಬಾರದ ಖಾತೆಗಳನ್ನು ನೀಡಿದ್ದಾರೆ. ನಾವೇನು ...
ತುಮಕೂರು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಗೆ ರಾಜಯೋಗ ಆರಂಭವಾಗಿದೆ. ಉಪಚುನಾವಣೆಯಲ್ಲಿ ...
ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಭುಗಿಲೆದ್ದಿದೆ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ರಾಜ್ಯದ ಬಹುಸಂಖ್ಯಾತ ಮೈತೇಯಿ ಹಾಗೂ ಕುಕಿ ಮತ್ತು ನಾಗಾ ಸಮುದಾಯಗಳನ್ನೊಳಗೊಂಡ ಅಲ್ಪ ಸಂಖ್ಯಾತರ ನಡುವೆ ಭಾರೀ ಹಿಂಸಾಚಾರ ನಡೆಯುತ್ತ ...
ರಾಯಚೂರು/ ಕಲಬುರಗಿ: ಪಿಡಿಒ ನೇಮಕಾತಿ ಪರೀಕ್ಷೆ ವೇಳೆ ಗೊಂದಲ ಹಾಗೂ ತಡವಾಗಿ ಪ್ರಶ್ನೆಪತ್ರಿಕೆ ವಿತರಿಸಿದ್ದಕ್ಕೆ 213ಕ್ಕೂ ಹೆಚ್ಚು ಅಭ್ಯರ್ಥಿಗಳು ...
ಉಡುಪಿ: ಯಕ್ಷಗಾನ ಕೇವಲ ಕಲೆಯಾಗಿ ಉಳಿದಿಲ್ಲ. ಸಮಾಜವನ್ನು ತಿದ್ದಿ, ಕಟ್ಟಿ, ಬೆಳೆಸುವಲ್ಲಿ ಯಕ್ಷಗಾನದ ಪ್ರಭಾವ ಅಪರಿಮಿತ. ಆಚಾರ-ವಿಚಾರ, ನಡೆ-ನುಡಿ ಹೇಗೆ ...